ಸ್ವಂತವಾಗಿ ಸಾಧಿಸಲು ಸಾಧ್ಯವಾಗದ ಗುರಿಗಳನ್ನು ಒಟ್ಟಾಗಿ ಕಾರ್ಯಗೈಯುವುದೇ ಸಹಕಾರ ಸಂಘದ ಕಾರ್ಯ ವೈಖರಿ. ಸಾಮಾನ್ಯವಾಗಿ ಶೋಷಿತರ ,ದುರ್ಬಲರ ಮತ್ತು ಸಾಮಾಜಿಕವಾಗಿ ಹಿಂದುಯಳಲ್ಪಟ್ಟವರ ಮಧ್ಯೆ ಸಹಕಾರ ಸಂಘದ ಪ್ರವೇಶವು ಅವರನ್ನು ಒಗ್ಗೂಡಿಸಿ ಸಬಲೀಕರಿಸುವಲ್ಲಿ ಯಶಸ್ವಿಯಾಗಿದೆ. ಹೀಗಿರುವಾಗ, ಮಹಿಳಾ ಸಬಲೀಕರಣದಲ್ಲಿ ಸಹಕಾರದ ಪಾತ್ರ ಮಹತ್ತರವಾದದ್ದು ಎಂದು ನಿಸ್ಸಂಶವಾಗಿ ಹೇಳಬಹುದು. ಸಬಲೀಕರಣವು ಹಲವಾರು ಅಂಶಗಳಿಂದ ಕ್ರೋಡೀಕೃತ -ಗೊಂಡಿದೆ, ಅವುಗಳಿಂದ ಸಂಪನ್ಮೂಲಗಳ ಮೇಲಿನ ನಿಯಂತ್ರಣ, ಆತ್ಮವಿಶ್ವಾಸ, ಆತ್ಮಗೌರವ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅಧಿಕಾರದ ಚಲಾವಣೆ – ಮಹಿಳಾ ಸಬಲೀಕರಣ
ಇಳಾ ಬೆಹನ್ ಗಾ೦ಧಿವಾದದಿ೦ದ ಪ್ರಭಾವಿತವಾದ ಆಧುನಿಕ ಶಿಕ್ಷಣ ಪಡೆದ ಮಹಿಳೆ. ಗುಜರಾತಿನ ಸೂರತ್ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ತರುವಾಯ ಕಾನೂನು ಪದವಿಧರೆಯಾಗಿ ಹೊರಹೊಮ್ಮುತ್ತಾರೆ. ಇವರ ಜೀವನ ಸ೦ಗಾತಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಮೇಶ್ ಎ೦ ಭಟ್ ಅವರದ್ದು ಕೂಡ ವಿಶಿಷ್ಟ ವ್ಯಕ್ತಿತ್ವ. ಇಳಾ ಭಟ್ ಅವರು ತಮ್ಮ ಪದವಿ ಅಧ್ಯಯನ ಸ೦ದರ್ಭದಲ್ಲಿ ಪ್ರೊ. ರಮೇಶ್ ಎ೦ ಭಟ್ ಅವರ ಜೊತೆಯಲ್ಲಿ ಸ್ವತ೦ತ್ರ ಭಾರತದ ಪ್ರಥಮ ಜನಸ೦ಖ್ಯಾ ಗಣತಿ ಕಾರ್ಯದಲ್ಲಿ ಭಾಗಿಯಾಗಿದ್ದರು. ಆ ಸ೦ದರ್ಭದಲ್ಲಿ ಸುತ್ತಮುತ್ತಲಿನ
100 ವರ್ಷಗಳ ಹಿಂದಿನ ಮಾತು, R.B.I. ಮತ್ತು ಬ್ಯಾಂಕ್ ಪ್ರಾರಂಭವಾಗಬೇಕಾಗಿತ್ತಷ್ಟೆ, ಸಮಾಜದ ವ್ಯಕ್ತಿಗಳ ವೈಯಕ್ತಿಕ ಆರ್ಥಿಕ ಅಗತ್ಯತೆಗಳನ್ನು ಪೂರೈಸಲು ಒಂದು ಆರ್ಥಿಕ ವ್ಯವಸ್ಥೆಯ ಅವಶ್ಯಕತೆ ಇದ್ದ ಕಾಲ. ಮಾನವ ಆಧುನಿಕ ಶಿಕ್ಷಣ ಪಡೆಯಲು, ಜ್ಞಾನಾರ್ಜನೆ ಮಾಡಲು, ಸಾಮಾನ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೂ ಹಣದ ಕೊರತೆ ಕಾಡುತ್ತಿದ್ದ ಕಾಲ. ವ್ಯಕ್ತಿಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಆಗ ಪ್ರಾರಂಭವಾಗಿದ್ದು ಸಹಕಾರ ಚಳುವಳಿ. ಹಾಗಾಗಿ ಸಹಕಾರ ಚಳುವಳಿಯ ಮೂಲ ಉದ್ದೇಶ ನಮ್ಮ ಸುತ್ತ ಮುತ್ತಲಿನ ಜನರ ಸಾಮಾಜಿಕ
ಜಗತ್ತಿನ ಎಲ್ಲಾ ಧರ್ಮಗಳನ್ನು, ಸಿದ್ಧಾಂತಗಳನ್ನು ಹಿಂಡಿದರೆ ಸಿಗಬಹುದಾದ ಸತ್ವಗಳನ್ನು ಒಂದು ಸಾಲಿನಲ್ಲಿ ವಿವರಿಸುವುದಾದರೆ, ಅದನ್ನು ಈ ರೀತಿಯಾಗಿ ಹೇಳಬಹುದು, “ನನಗಾಗಿ ಎಲ್ಲರರು, ಎಲ್ಲರಿಗಾಗಿ ನಾನು” ಹೌದು, ಸಹಕಾರ ಚಳುವಳಿಯ ತತ್ವವೇ ಅದು. ಸಮಾಜದ ಎಲ್ಲರನ್ನು ಒಂದೇ ಮರದ ನೆರಳಿನಲ್ಲಿ ಸೇರಿಸಲು ಸಹಕಾರದಿಂದ ಮಾತ್ರ ಸಾಧ್ಯ, ಸಹಕಾರ ಭಾರತದ ಆತ್ಮವೆಂದು ಹೇಳಿದರು ಅದು ತಪ್ಪಾಗಲಾರದು. ಹಳ್ಳಿಗಳ ದೇಶವಾದ ಭಾರತದಲ್ಲಿ ಕೃಷಿಯು ಪ್ರಧಾನವಾಗಿದೆ. ಸಹಕಾರ ತತ್ವ ಗ್ರಾಮೀಣ ಆರ್ಥಿಕತೆಯಲ್ಲಿ ನೆರವಾಗುತ್ತಾ ದೇಶದಲ್ಲಿ ಚಳುವಳಿಯಾಗಿ ಹಬ್ಬಿತು. 20ನೇ ಶತಮಾನದ ಆರಂಭದಲ್ಲಿ ಸಹಕಾರ
“ ಸರ್ ನಮಸ್ತೆ, ನಾವೊಂದಷ್ಟು ಜನ ಸೇರಿಕೊಂಡು, ನಮ್ಮೆಲ್ಲರ ಆರ್ಥಿಕ ಅಗತ್ಯತೆಯನ್ನು ಈಡೇರಿಸಬೇಕೆಂದು ಒಂದು ಸಹಕಾರ ಸಂಘವನ್ನು ಆರಂಭಿಸುವ ಯೋಚನೆಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆದಿದ್ದೇವೆ… ಮಾನ್ಯ ಸಹಕಾರ ಸಂಘಗಳ ನಿಬಂಧಕರು ಒಂದಷ್ಟು ಷೇರು ಸಂಗ್ರಹಣೆ ಮಾಡಲು ಅನುಮತಿಯನ್ನು ಕೊಟ್ಟಿದ್ದಾರೆ… ಹಾಗಾಗಿ ನೀವೂ ಸ್ವಲ್ಪ ಷೇರನ್ನು ಖರೀದಿಸಬೇಕು ಸರ್…. ನಮ್ಮವರ…. ನಮ್ಮೆಲ್ಲರ ಅಗತ್ಯತೆಗೆ ಒಂದು ಸಂಸ್ಥೆ ಹುಟ್ಟುತ್ತಲ್ಲಾ ಸರ್… ತುಂಬಾ ಚೆನ್ನಾಗಿ ನಡೆಸಿಕೊಂಡು ಹೋಗಬೇಕೆಂದಿದ್ದೇವೆ …. ಸರ್ , ನಿಮ್ಮ ಸಹಕಾರ ತುಂಬಾ
ಸಹಕಾರ, ಅದು ಜಗತ್ತಿನ ದೃಷ್ಟಿಯಲ್ಲಿ ಒಂದು ಚಳುವಳಿ ಅಥವಾ ಸಮಾಜದ ಅಗತ್ಯತೆಯನ್ನು ಈಡೇರಿಸುವ ಒಂದು ವಿಭಿನ್ನ ಮತ್ತು ವಿಶೇಷವಾದ ಕ್ಷೇತ್ರವೆಂದೆನಿಸಿದರೂ ನಮಗೆ, ಭಾರತೀಯರಿಗೆ ಸಹಕಾರ ನಮ್ಮ ಸಂಸ್ಕೃತಿಯ ಒಂದು ಭಾಗ. ಮುಂದುವರಿದು ನಮ್ಮ ಸಂಸ್ಕಾರವೇ ಸಹಕಾರ ಎಂದು ಹೇಳಿದರೂ ತಪ್ಪಾಗಲಾರದು. ಭಾರತೀಯರು ಸಹಕಾರ ಪದ್ಧತಿಯನ್ನು ಶಾಲೆಯಲ್ಲಿಯೋ ಅಥವಾ ಯಾವುದೋ ಪುಸ್ತಕಗಳನ್ನು ಓದಿ ಕಲಿಯಬೇಕೆಂದಿಲ್ಲಾ.ನಮ್ಮ ತಾಯಿ ನಮಗೆ ಹೇಳಿಕೊಟ್ಟು ಬೆಳೆಸಿದ ಸಂಸ್ಕಾರಗಳಲ್ಲೇ ಸಹಕಾರವನ್ನು ಬೆರೆಸಿ ಹೇಳಿಕೊಟ್ಟಿರುತ್ತಾಳೆ.ಈ ಕಾರಣದಿಂದಲೇ ಇಂದು ಸಹಕಾರ ಭಾರತದಲ್ಲಿ ಇಷ್ಟು ವ್ಯಾಪಕ ಮತ್ತು ನಿರರ್ಗಳವಾಗಿ ಹರಡಿ
ಸಹಕಾರ ಕ್ಷೇತ್ರ ಅತ್ಯಂತ ಅಪರೂಪದ ಕ್ಷೇತ್ರ. ಹಾಗೆಯೇ ವೈಶಿಷ್ಟ್ಯಪೂರ್ಣ ಕ್ಷೇತ್ರವೂ ಆಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೃಷಿಕರು, ಕೂಲಿಕಾರ್ಮಿಕರು, ಮಹಿಳೆಯರು, ದೀನದಲಿತರು ಸೇರಿದಂತೆ ಎಲ್ಲ ಅಬಲ ವರ್ಗದವರು ಸ್ವಾವಲಂಬಿ ಜೀವನವನ್ನು ಕಂಡುಕೊಳ್ಳುವ ಅತ್ಯಂತ ಸರಳ ರಂಗವಾಗಿ ಇದು ಪರಿಣಮಿಸಿದೆ. ‘ನಾನು ಎಲ್ಲರಿಗಾಗಿ – ಎಲ್ಲರೂ ನನಗಾಗಿ ‘ ಎಂಬ ಸರಳ ನಂಬಿಕೆಯಡಿ ರೂಪುಗೊಂಡಿರುವ ಸಹಕಾರ ಕ್ಷೇತ್ರವು ಜಾತ್ಯತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಮತ್ತು ಲಿಂಗಾತೀತವಾಗಿ ಮಾತ್ರವಲ್ಲದೆ ಎಲ್ಲಾ ರೀತಿಯ ಸೈಧ್ಧಾಂತಿಕ ಇತಿಮಿತಿಗಳನ್ನೂ ದಾಟಿ ಎಲ್ಲರನ್ನೂ ಒಳಗೊಳ್ಳುವ
ಕೋವಿಡ್ ಮಹಾಮಾರಿ ತನ್ನ ಎರಡನೇ ಅಲೆಯಲ್ಲಿ ದೊಡ್ಡ ಮಟ್ಟಿನ ಅನಾಹುತಗಳನ್ನು ಮಾಡುತ್ತಿದೆ. ಸಮಾಜದ ಎಲ್ಲ ವರ್ಗದ ಜನರು ಇದರ ಹೊಡೆತಕ್ಕೆ ಸಿಕ್ಕಿ ನಲುಗಿದ್ದಾರೆ. ಕೃಷಿಕರು, ಕೈಗಾರಿಕೆಗಳು, ಉದ್ಯಮಿಗಳು, ವ್ಯಾಪಾರಿಗಳು, ಕಾರ್ಮಿಕರು, ಉದ್ಯೋಗಿಗಳು, ಸಂಸ್ಥೆಗಳು ಹೀಗೆ ಇನ್ನಷ್ಟು ವಿಭಾಗಗಳಲ್ಲಿ ಇರುವ ಕೋಟ್ಯಂತರ ಮಂದಿ ಕಷ್ಟ ಕಾರ್ಪಣ್ಯಗಳಿಗೆ ತುತ್ತಾಗಿದ್ದಾರೆ. ಕಷ್ಟ ನಷ್ಟಗಳ ಪಟ್ಟಿ ವ್ಯಾಪಕವಾಗುತ್ತಿದ್ದರೂ ಒಂದು ನೆಮ್ಮದಿಯ ಸಂಗತಿ ದೇಶಕ್ಕೊಬ್ಬ ಸಮರ್ಥ ಪ್ರಧಾನಿ ಈ ಸಮಯದಲ್ಲಿ ಇರುವುದು. ಈ ಪ್ರಧಾನಿ ಹೊರತು ಇನ್ನಾರೇ ಇರುತ್ತಿದ್ದರು ಭಾರತದ ವಾಸ್ತವ ಸ್ಥಿತಿಯನ್ನು ಊಹಿಸಲೂ
Introduction Amul is a co-operative that changed the entire milk procurement process and spurred the White Revolution in India. A company that was founded by a few farmers with a mission to stop the exploitation by middlemen, gradually became the biggest brand in the nation. A brand that not only changed the lives of many
INTRODUCTION Fluctuations in agricultural prices are associated with varying lengths of time due to various factors (Reddy et al., 2013:535). There are long-term price variations (cyclical variations), short-term price variations (seasonal variations or intra-year variations), inter-year variations (trend variations), and finally, irregular fluctuations (random variations). Prices may change from week- to- week, from day- to-