ಎಷ್ಟೋ ಸಲ ಸಹಕಾರಗಳು ಸಹಕಾರಿ ಸಂಘ ಮತ್ತು ವ್ಯವಸ್ಥೆಯೊಳಗೆ ನಮ್ಮ ದೃಷ್ಟಿಯಲ್ಲಿ ಪರಸ್ಪರ ಹಾಸುಹೊಕ್ಕಾಗಿರುತ್ತವೆ. ಹೊರಗಿನಿಂದ ನೋಡುವ ಮೂರನೆಯ ವ್ಯಕ್ತಿಗೆ ಇದು ಬಹಳ ಒಳ್ಳೆಯ ವ್ಯವಸ್ಥೆ ಅನ್ನಿಸುವುದುಂಟು. ಹೊರಗಣ್ಣಿಗೆ ಸಪುಷ್ಟವಾಗಿ, ಸದೃಢವಾಗಿ, ಸಬಲವಾಗಿ ಮೆರೆಯುವುದುಂಟು. ಆದರೆ ಆಳಕ್ಕಿಳಿದು ಪರಾಂಬರಿಸಿದಾಗ ಆಂತರ್ಯ ಕೆಟ್ಟಿರುತ್ತದೆ. ನಿಶ್ಶಕ್ತಿಯಿಂದ ಬಳಲಿರುತ್ತದೆ. ಏನು ಮಾಡಿದರೂ ಸುಧಾರಿಸದಷ್ಟು ಕಳಂಕಿತವಾಗಿರುತ್ತದೆ. ಇದಕ್ಕೆಲ್ಲ ಕಾರಣ ‘ವಿಶ್ವಾಸ’ ಸೋತಿರುವುದು. ಸಹಕಾರಿ ಕ್ಷೇತ್ರ ಇಷ್ಟೊಂದು ಆಳ ಹರಹುಗಳಿಗೆ ತನ್ನ ವಿಸ್ತಾರವನ್ನು ಪಸರಿಸಿಕೊಳ್ಳಲು ಕಾರಣವಾಗಿರುವುದು ಅದರ ಮೂಲ ಮಂತ್ರ ಪರಸ್ಪರ ಸಹಕಾರದೊಂದಿಗೆ ಮಿಳಿತವಾಗಿರುವ
In the diverse landscape of India, where socio-economic disparities persist, cooperatives emerge as powerful entities fostering collective progress and inclusive development. The role of cooperatives in promoting socio-economic empowerment is undeniable, as they provide a platform for individuals and communities to join forces, pool resources, and address their shared challenges. Through collaborative efforts and the
ಸಹಕಾರೀಕ್ಷೇತ್ರದಲ್ಲಿ ಹಂತಹಂತವಾಗಿ ಈ ರಂಗದ ಪ್ರಬಲ ವಿಚಾರಧಾರೆ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಸಹಕಾರವನ್ನು ಬೀಜಾಂಕುರಗೈದವರಿಗೆ ಮಾಡುತ್ತಿರುವ ಅಪಚಾರ.ಬಂಡವಾಳಶಾಹಿಯಿಂದ ನೊಂದ ಇಂಗ್ಲೇಂಡಿ ನ ನೇಕಾರರು ರಾಬರ್ಟ್ ಓವೆನ್ ನೇತೃತ್ವದಲ್ಲಿ ಸಹಕಾರ ಚಳವಳಿಯನ್ನು ಹುಟ್ಟುಹಾಕಿದಾಗ “ನಮ್ಮವರಿಂದ ನಮ್ಮವರಿಗಾಗಿ” ಜೀವನವನ್ನು ಕಟ್ಟುವ ಮಹದಾಸೆ ಹೊಂದಿದ್ದರು. 119 ವರ್ಷಇತಿಹಾಸದ ದೇಶದ ಸಹಕಾರ ಚಳವಳಿಯಲ್ಲಿ ಇದರ ಹುಟ್ಟಿನಿಂದ ಪ್ರಾರಂಭವಾಗಿ ಇಂದಿನ ತನಕ ಸ್ವಾಯತ್ತೆ ˌಸ್ವಯಂಆಡಳಿತವನ್ನು ನಿರಂತರ ಪ್ರತಿಪಾದಿಸಲಾಗಿದೆ. ಆದರೆ ಹಲವಾರು ಭಾರಿ ಇದಕ್ಕೆ ದಕ್ಕೆತರುವ ಕಾರ್ಯಗಳು ಬೇರೆಬೇರೆ ಆಯಾಮಗಳಿಂದ ನಡೆದಿದೆ. ರಾಜಕೀಯ ಹಸ್ತಕ್ಷೇಪ ˌಸ್ವಹಿತಾಸಕ್ತಿˌ ಸರಕಾರದ
The world is rapidly heading toward the quick accession of EVs(Electronics vechicle), but In EV futute India also trying to achieve ‘dual-fuel vehicles.The government of India started giving its approval for setting up 100% ethanol filling stations, and already have been inaugurated two such facilities in Pune, Maharashtra. India currently allows 20% ethanol to be
ಜುಲೈ 1 ರಂದು ಇಡಿ ವಿಶ್ವ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸುತ್ತಿದೆ. ‘ಸುಸ್ಥಿರ ಅಭಿವೃದ್ಧಿಗಾಗಿ ಸಹಕಾರಿಗಳು’ (Cooperatives for Sustainable Development) ಎಂಬ ಘೋಷ ವಾಕ್ಯದೊಂದಿಗೆ ಸಹಕಾರದ ಮೌಲ್ಯಗಳು ಹಾಗೂ ಸಹಕಾರ ತತ್ವಗಳಿಂದ ಕೂಡಿದ ಸಹಕಾರೀ ವಿಧಾನವು ಹೇಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುತ್ತದೆ ಎಂಬುದರ ಬಗ್ಗೆ ಈ ಬಾರಿಯ ಅಂತರಾಷ್ಟ್ರೀಯ ಸಹಕಾರ ದಿನದ ಆಚರಣೆಯು ಅರಿವನ್ನು ಮೂಡಿಸುತ್ತದೆ. ವಿಶ್ವಸಂಸ್ಥೆಯು ಅಧಿಕೃತವಾಗಿ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸಲು ಪ್ರಾರಂಭವಾದ ಬಳಿಕ ಇದು 29 ನೆಯ
ಸಹಕಾರಿ ಸಂಘಗಳಿಗೆ ಸಾಲ ಕೊಡುವುದು ಮತ್ತು ಸಾಲ ವಸೂಲಾತಿ ಕಾರ್ಯ ಹೆಚ್ಚು ಮಹತ್ವದ್ದು. ಸಾಮಾನ್ಯವಾಗಿ ಸಂಘದ ಉನ್ನತಿ ಅಥವ ಅವನತಿ ನಿರ್ಧಾರವಾಗುವುದು ಈ ಪ್ರಕ್ರಿಯೆಯ ಮೇಲೆ. ಸಾಲ ಕೊಟ್ಟು ವಸೂಲಾಗಲು ದೊಡ್ದ ಪ್ರಮಾಣದಲ್ಲಿ ಬಾಕಿ ಇದ್ದರೆ ಆ ಸಂಘದ ಹೆಸರಿನ ಕೆಳಗೆ ಕೆಂಪು ಗೆರೆ ಎಳೆಯುವುದು ಅನಿವಾರ್ಯ. ಅದೇ ರೀತಿ ಕೊಟ್ಟ ಸಾಲದ ಮರುಪಾವತಿ ತೃಪ್ತಿಕರವಾಗಿ ಇದ್ದರೆ ಆಗ ಸಹಕಾರಿ ಸಂಘದ ಬಗ್ಗೆ ಸದಸ್ಯರಿಗೆ ತೃಪ್ತಿ. ನೀಡಿದ ಸಾಲ ನೂರಕ್ಕೆ ನೂರು ಮರುಪಾವತಿ ಆಗಿದೆ ಎಂದರೆ ಅದು
ಯಾವುದೇ ಕೆಲಸದ ಯಶಸ್ಸಿಗೆ ವೈಯಕ್ತಿಕ ಹಾಗೂ ಸಾಮಾಜಿಕ ಗುಣಗಳು ಮುಖ್ಯ. ನಮ್ಮ ವೈಯಕ್ತಿಕ ಗುಣಗಳು ಸಹೋದ್ಯೋಗಿಗಳೊಂದಿಗೆ ನಾವು ಹೇಗೆ ನ ಡೆದುಕೊಳ್ಳುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ರಚನಾತ್ಮಕ ಟೀಕೆಗಳನ್ನು ಒಪ್ಪಿಕೊಳ್ಳುವುದರಿಂದ ನಮ್ಮ ಕೆಲಸದ ಕಾರ್ಯಕ್ಷಮತೆ ಸುಧಾರಿಸಲು ಸಹಾಯವಾಗುತ್ತದೆ. ಧನಾತ್ಮಕ ವರ್ತನೆ, ಸಮಯಪ್ರಜ್ಞೆ, ಪ್ರಾಮಾಣಿಕತೆ, ಸೌಜನ್ಯ, ಉತ್ತಮ ಗೋಚರತೆ ಇತ್ಯಾದಿ, ಮಾನವ ಜೀವನದ ಮೇಲಿನ ದೃಷ್ಟಿಕೋನಗಳಾಗಿವೆ. ಇದು ಇತರೊಂದಿಗೆ, ಇತರ ಸನ್ನಿವೇಶಗಳ ಬಗ್ಗೆ ನಾವು ಹೇಗೆ ಭಾವಿಸುತ್ತೇವೆ ಎಂಬುದು ತಿಳಿಯುತ್ತದೆ. ಸಕಾರಾತ್ಮಕ ಮನೋಭಾವ ಹೊಂದಿರುವ ಜನರು
Goes back to those days, a cup of coffee witnessed debates between a group of men about whether the current government is performing well or not. Not only that their debate got fodder by masala dosa and cheese omelets. The Families or college students drop in to enjoy a quick bite. This has been the
ಕೊಳವೆ ಬಾವಿಯಲ್ಲಿ ನೀರು ಸಿಕ್ಕಿಲ್ಲ ಎಂದ ತಕ್ಷಣ ಕೇಸಿಂಗ್ ಪೈಪ್ ತೆಗೆದು ಮುಚ್ಚಿ ಬಿಡಬೇಡಿ. ಕನಿಷ್ಠ ಒಂದು ವಾರ ಕಾಯಿರಿ. ನೀರು ಬರುವ ಸಾಧ್ಯತೆ ಇದೆ ಎಂಬುವುದು ಜಲ ಮರುಪೂರಣ ತಜ್ಞ ದೇವರಾಜ ರೆಡ್ಡಿಯವರ ಸಲಹೆ. ಕೊಳವೆಬಾವಿ (ಬೊರ್ವೆಲ್) ನಮಗೆಲ್ಲರಿಗೂ ಗೊತ್ತಿರುವ ವಿಚಾರ.ಆದರ ಸಂಶೋಧನೆ ಹೇಗೆ ನಡೆಯಿತು ಎಂಬುದರ ಬಗ್ಗೆ ತಿಳಿಯೋಣ. 70ರ ದಶಕದಲ್ಲಿ ಬಿ.ಪಿ. ರಾಧಾಕೃಷ್ಣ ಅವರ ಮೂಲಕ ಬೋರ್ವೆಲ್ ಸಂಸ್ಕೃತಿ ಆರಂಭಗೊಂಡಿತು. ಆರು ಅಡಿಯ ಬಾವಿಗಿಂತ 6 ಇಂಚಿನಲ್ಲಿ ನೀರು ಪಡೆಯಬಹುದು ಎಂದು ತೋರಿಸಿದರು.