“ಕನಸುಗಳೆ ಹೊಸ ಹಾದಿಗೆ ಬೆಳಕು” ಸಮಾಜದ ಕೊಟ್ಟ ಕೊನೆಯ ವ್ಯಕ್ತಿಯನ್ನು ಮುಟ್ಟಬಲ್ಲಂತಹ, ಅವನ ನೋವು ನಲಿವುಗಳಿಗೆ ಜವಾಬ್ದಾರಿಯಿಂದ ಸಮರ್ಪಕ ವ್ಯವಸ್ಥೆ ರೂಪಿಸಬಲ್ಲಂತಹ ಕ್ಷೇತ್ರವೆ ಸಹಕಾರಿ ಕ್ಷೆತ್ರ. ಭಾರತದ ಭವಿತವ್ಯ ನಿಂತಿರುವುದೇ ಸಹಕಾರಿ ಕ್ಷೇತ್ರದಲ್ಲಿ. ಅದನ್ನು ಬಲಿಷ್ಠಗೊಳಿಸುವ, ಹೊಸ ದಾರಿ ಹೊಸ ಹಜ್ಜೆಗಳನ್ನು ಗುರುತಿಸಿಕೊಂಡು ಸುಸೂತ್ರವಾಗಿ ಮುನ್ನಡೆಸುವ ಕಾರ್ಯ ಸಹಕಾರಿ ಕ್ಷೇತ್ರದಲ್ಲಿರುವ ಸಕ್ರಿಯ ಸಹಕಾರಿಗಳು ಮಾಡಬೇಕು. ಅದೆ ಹಳೆಯ ಹಾದಿಯನ್ನು ನಡೆದು ಸವೆಸಿದ್ದು ಸಾಕು, ಹೊಸ ದಾರಿಯಲ್ಲಿ ಕವಲು ದಾರಿಗಳನ್ನು
The Community-based Himalayan Ecotourism Cooperative Society (HET), part of GHNP (Great Himalayan National Park), is a social enterprise which works under the cooperative model. The GHNP has been in operation since 2014. The mission of the HET is to replenish the mutual relationship between rural communities and all other form of life in the
ಸಹಕಾರ ಚಳುವಳಿ ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸುಧಾರಣೆಯೊಂದಿಗೆ ಪರಿಸರ ಮತ್ತು ರಾಜಕೀಯ ಪ್ರಗತಿಗೆ ಬಹು ದೊಡ್ಡ ಕೊಡುಗೆ ನೀಡಿದೆ. ಸಹಕಾರವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಭೂಮಿಕೆಯನ್ನು ನಿಭಾಯಿಸಿದೆ. ಸಹಕಾರಿ ಸಂಸ್ಥೆಗಳು ಜನಕೇಂದ್ರಿತವಾದವು. ಬಂಡವಾಳ ಕೇಂದ್ರಿತವಲ್ಲ, ಸಹಕಾರ ಕ್ಷೇತ್ರವು ಬಂಡವಾಳವನ್ನು ಶಾಶ್ವತಗೊಳಿಸುವಲ್ಲಿ ಅಥವಾ ತ್ವರಿತಗೊಳಿಸುವಲ್ಲಿ ಆಸಕ್ತಿ ವಹಿಸುವುದಿಲ್ಲ ಬದಲಾಗಿ ಸಂಪತ್ತನ್ನು ಹೆಚ್ಚು ನ್ಯಾಯಯುತ ರೀತಿಯಲ್ಲಿ ವಿತರಿಸುವ ಕ್ರಮ (ವನ್ನು)ಸಹಕಾರವು ಆರಂಭದಿಂದಲೂ ವಹಿಸಿದೆ. ಹಾಗೆಯೇ ಹೆಚ್ಚು ಪ್ರಜಾಸತ್ತಾತ್ಮಕ, ಸ್ಥಳೀಯವಾಗಿ ಸ್ವಾಯತ್ತ ಮತ್ತು ಸ್ವ-ಸಹಾಯ ಅಭ್ಯಾಸಗಳು ಸಹಕಾರಿ
ಎಲ್ಲ ಕ್ಷೇತ್ರಗಳಲ್ಲಿ ಯುವ ಪೀಳಿಗೆ ಪ್ರಬಲವಾಗಿ ತನ್ನ ತನವನ್ನು ತೋರಿಸಿಕೊಡುತ್ತಿದೆ. ಆದರೆ ಈ ಮಾತು ಸಹಕಾರಿ ಕ್ಷೇತ್ರಕ್ಕೆ ಸರಿಹೊಂದುವುದಿಲ್ಲ. ವಿಶ್ವದಲ್ಲಿಯೆ ಭಾರತದಲ್ಲಿರುವಷ್ಟು ಯುವ ಸಂಪತ್ತು ಬೇರೆಲ್ಲಿಯೂ ಇಲ್ಲ ಎಂಬ ಹೆಗ್ಗಳಿಕೆ ನಮ್ಮದಿದೆ. ಇವರೆಲ್ಲ ಒಗ್ಗಟ್ಟಾದರೆ, ಇವರನ್ನೆಲ್ಲ ಒಂದು ಸೂತ್ರದಡಿಯಲ್ಲಿ ತರಲು ಸಾಧ್ಯವಾದರೆ ಭಾರತಕ್ಕೆ ಮತ್ತೆ ಯಾವ ಚಿಂತೆಯೂ ಬೇಡ. ವಿಶ್ವಗುರುವಾಗಲು ಮುಂದಡಿಯಿಟ್ಟ ಭಾರತಕ್ಕೆ ಮತ್ತಷ್ಟು ಸಶಕ್ತ ಯುವಜನತೆಯ ಸಹಕಾರ ಸಿಗಬೇಕು. ಅದು ಸಹಕಾರ ಕ್ಷೇತ್ರದ ಮೂಲಕ ಆಗುವಂತಾದರೆ ಸಹಕಾರಿ ಕ್ಷೇತ್ರವೂ ಸಮೃದ್ಧ, ಭರತವೂ ಸದೃಢವಾಗಿ ಇನ್ನಷ್ಟು ಮತ್ತಷ್ಟು
ಬಂಗಾರ ಎಂದಾಗ ಹೆಣ್ಣಿನ ಸಿಂಗಾರ ನೆನಪಾಗುವುದು ಸಹಜ. ಆದರೆ ಬಂಗಾರ ಬರಿ ಸಿಂಗಾರದ ವಸ್ತುವಾಗದೆ, ಮನೆಯ ಆರ್ಥಿಕ ತುರ್ತಿನ ಸಂದರ್ಭದಲ್ಲಿ ನೆರವಾಗುವುದನ್ನು ನಾವು ನಮ್ಮ ಮನೆಗಳಲ್ಲಿ ಹಲವುಬಾರಿ ಕಂಡಿರುತ್ತೆವೆ. ಬಂಗಾರ ಸಿಂಗಾರದ ಮತ್ತು ಸಂಪತ್ತಿನ ಸಂಕೇತವಾಗುವುದರ ಜೊತೆಗೆ ಒಂದು ಕಾಲದಲ್ಲಿ ಸಮಾಜದ ಶೋಷಿತ ವರ್ಗದವರನ್ನು, ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ವೃಧ್ಧಿಸುವುದರಲ್ಲಿ (ಅಭಿವೃದ್ಧಿಗೊಳಿಸಲು) ಕಾರಣವಾದ ಉದಾ (?) ಟೈಟಾನ್ ಮತ್ತು ಮೈರಾಡಾ(MYRADA) ಕಂಪನಿಗಳು ಆರಂಭಿಸಿದ ಪ್ರಾಜೆಕ್ಟ್ ಮೆಡೋವು (Project Meadow) 1996 ರಲ್ಲಿ ದಶಕದಲ್ಲಿ, ‘ಪ್ಲಾನ್ ಇಂಡಿಯಾವು
ಕ್ಯಾಂಪ್ಕೊ ಅಡಿಕೆಯ ಧಾರಣೆ ಕಿಲೊ ಒಂದಕ್ಕೆ ಕೇವಲ ಮೂರು ನಾಲ್ಕು ರೂಪಾಯಿ ಇದ್ದ ಸಮಯ. ಅಡಿಕೆ ಬೆಳೆಗಾರರು ತಮ್ಮ ಬದುಕಿನ ಕಥೆ ಮುಗಿಯಿತು ಅಂತ ಹೆದರಿದ ಹೊತ್ತು. ಕೇವಲ ಮೂರು ನಾಲ್ಕು ರೂಪಾಯಿ ಧಾರಣೆಯಿದ್ದರೆ ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಕೃಷಿಕರೊಳಗೆ, ಸಹಕಾರಿಲಯದಲ್ಲಿ ಮತ್ತು ಸರಕಾರದ ಮಟ್ಟದಲ್ಲಿ ಚಿಂತನ ಮಂಥನಗಳು ನಡೆದವು. ಸರಕಾರ ಅಡಿಕೆ ಮಾರುಕಟ್ಟೆಯ ಅಧಃಪತನದ ಬಗ್ಗೆ ವಿವರವಾದ ಅಧ್ಯಯನ ನಡೆಸಿ ವರದಿ ನೀಡಲು ಪೌಲೋಸ್ ಸಮಿತಿಯನ್ನು ಕೂಡ ರಚಿಸಿತು. ಸಮಿತಿಯ ವರದಿ, ಹಿರಿಯ ಕೃಷಿಕರ ಮತ್ತು
ಆಧುನಿಕ ತಂತ್ರಜ್ಞಾನವು ಇಂದು ವ್ಯವಹಾರ ಮತ್ತು ಗ್ರಾಹಕರ ಮಧ್ಯೆ ಇರುವ ಎಲ್ಲಾ ಸಾಂಪ್ರದಾಯಿಕ ಅಡೆತಡೆಗಳನ್ನು ನೀಗಿಸಿದೆ ಮತ್ತು ಇದು ಅಭೂತಪೂರ್ವ ವ್ಯವಹಾರಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಇಂದು ಸೃಷ್ಟಿಸುತ್ತಿದೆ. ಹೀಗಿರುವಾಗ ಇಂದು ಹಣಕಾಸು ಸಂಸ್ಥೆಗಳು ಎದುರಿಸುವ ಅತ್ಯಂತ ದೊಡ್ಡ ಸವಾಲೇನೆಂದರೆ, ಇಂದು ಹೆಚ್ಚುತ್ತಿರುವ ಹಣ-ಕಾಸು ವರ್ಗಾವಣೆ, ಭಯೋತ್ಪಾದನೆ ಮತ್ತು ಅಕ್ರಮ ಹಣಕಾಸು ಚಟುವಟಿಕೆಗಳಿಂದಾಗಿ ಸಂಸ್ಥೆಗಳು ಅವರು ಯಾರೊಂದಿಗೆ ವಯವಹಾರ ಮಾಡುತ್ತಿದ್ದಾರೆ ಎಂಬುದನ್ನು ಗುರುತಿಸಲು, ವಿಶ್ಲೇಷಿಸಲು ಮತ್ತು ನಿಖರವಾಗಿ ಅರ್ಥಮಾಡಿಕೊಳ್ಳಲು ಅದರಲ್ಲೂ ನಿರ್ದಿಷ್ಟವಾಗಿ ಭಯೋತ್ಪಾದನೆ ಮತ್ತು ಆರ್ಥಿಕ ಅಪರಾಧದ
ಸಹಕಾರಿ ಸಂಘಗಳ ಸದಸ್ಯರಿಗೆ ತಮ್ಮ ಸಹಕಾರಿ ಸಂಘಗಳಲ್ಲಿ ಸ್ಥಿರ ಠೇವಣಿ ( ಫಿಕ್ಸೆಡ್ ಡೆಪಾಸಿಟ್) ಇಡುವ ಒಂದು ಒಳ್ಳೆಯ ಅವಕಾಶ ಇದೆ. ರಾಷ್ಟ್ರೀಕೃತ ಬ್ಯಾಂಕಿಗೆ ಹೋಲಿಸಿದರೆ ಸಹಕಾರಿ ಸಂಘಗಳಲ್ಲಿ ಬಡ್ಡಿ ದರ ಹೆಚ್ಚು. ತಮಗೆ ವಿಶ್ವಾಸವಿರುವ ಆಡಳಿತ ಮಂಡಳಿ ಆಡಳಿತವಿರುವ ಸಹಕಾರಿ ಸಂಘಗಳಲ್ಲಿ ಠೇವಣಿಗಳು ಕೋಟಿ ಕೋಟಿಯ ಲೆಕ್ಕದಲ್ಲಿ ಹರಿದುಬರುತ್ತದೆ. ಡೆಪಾಸಿಟ್ ಇಟ್ಟರೆ ಅದು ಬೆಳೆಯುತ್ತಾ ಹೋಗುತ್ತದೆ. ಒಂದೆಡೆಯಲ್ಲಿ ನೆಮ್ಮದಿ. ಅದರ ಮಗ್ಗುಲಿಗೆ ವಿಶ್ವಾಸ. ಕೈಯಲ್ಲಿ ಹಣವಿಟ್ಟುಕೊಂಡರೆ ಅದು ವೃಥಾ ಖರ್ಚು ಆಗಿ ಹೋಗಬಹುದು. ಮನೆಯಲ್ಲಿ ಹಣವಿಟ್ಟುಕೊಂಡು
“There are many things in life that will catch your eye, but only a few will catch your heart” ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಕೆಲವೇ ಬೆರಳೆಣಿಕೆಯ ಆಯ್ಕೆಗಳಲ್ಲದೆ, ಆಧುನಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡೇ ಪ್ರಕೃತಿಯೊಡನೆ ಸೇರಿಕೊಂಡು, ಅದರ ಪ್ರಾಥಮಿಕ ಅಂಶಗಳೊಡನೆ ವ್ಯವಹರಿಸುತ್ತ, ಅಥವಾ ಇದಕ್ಕೆ ಪೂರಕವಾಗಿರುವ ಉದ್ಯೋಗ ನಡೆಸುವ ಹಲವಾರು ಅವಕಾಶಗಳಿವೆ. ಮತ್ತು ಈ ನಿಟ್ಟಿನಲ್ಲಿ ಹಲವು ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳು ಇಂದು ವಿದ್ಯಾರ್ಥಿಗಳಿಗಾಗಿ ತೆರೆದಿವೆ. ಅಂತಹ ಕೆಲವು ಕಾಲೇಜು ಮತ್ತು
Cooperatives can play an important role in the development process of communities and nations. Cooperatives are businesses owned and run by their members, who share in the profits and benefits of the enterprise. As of March 2021, there were over 8.48 lakh (848,000) registered cooperatives in India, and the total membership of cooperatives in India