ಸಹಕಾರ ಅಂತ:ಸ್ಥೈರ್ಯವನ್ನು ಮೈಗೂಡಿಸಿಕೊಂಡ ಭಾರತ.| ಶಂಕರನಾರಾಯಣ ಖಂಡಿಗೆ

ಭಾರತದ ಆರ್ಥಿಕತೆ, ಸಾಮಾಜಿಕತೆ, ಸಾಂಸ್ಕೃತಿಕ ಔನ್ನತ್ಯ ಪರಮ ವೈಭವದ ಕಡೆಗೆ ಹೋಗುತ್ತಿರುವುದರ ಹಿಂದೆ ಕೆಲಸ ಮಾಡಿದ್ದು ಸಹಕಾರ ತತ್ವ. ಭಾರತ ವಿಶ್ವಗುರುವಾಗುವತ್ತ ಮುನ್ನಡೆಯಲು ಕೈಹಿಡಿದು ಮುನ್ನಡೆಸಿದ್ದು ಸಹಕಾರ ತತ್ವ. ‘ತೊಟ್ಟಿಲಿನಿಂದ ಚಟ್ಟದವರೆಗೆ’ ಸಹಕಾರ ತತ್ವ, ಚಿಂತನೆಗಳ ವಿಸ್ತಾರ ಹರಹಿಕೊಂಡಿದೆ ಎಂಬ ಮಾತು ಕ್ಲೀಷೆಯಲ್ಲ. ಮುಂದೆ ಒಂದು ದಿನ ಭಾರತವೆ ವಿಶ್ವಕ್ಕೆ ಆಹಾರ ಪೂರೈಕೆ ಮಾಡುವ ದಿನಗಳು ಬರಲಿವೆ ಮತ್ತು ಅದರ ನೇತೃತ್ವವನ್ನು ಸಹಕಾರಿ ಕ್ಷೇತ್ರ ವಹಿಸಿಕೊಳ್ಳಲಿದೆ ಎಂಬುದು ಕೂಡ ಹಗುರವಾದ ಮಾತಲ್ಲ. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರದಲ್ಲಿ

Read More

Farmer-owned co-operative: A champion of Europe | Vanishree B

Denmark is a Scandinavian country and is a part of the European continent. It measures 43,094 Sq.km.in area. It has adopted a welfare model of growth and ranks high on the ‘Happiness Index.’ Although it is a small country, it is well-known for its agriculture and animal husbandry, especially dairy farming. How important and central

Read More

ಸಹಕಾರಿ ಸಂಘಗಳಿಗೆ ಸಂಪನ್ಮೂಲಗಳು. |ಶಂಕರನಾರಾಯಣ ಖಂಡಿಗೆ

  ಒಂದು ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಸಭೆ. ‘ಮಾಮೂಲಿ ಕಾರ್ಯ- ಕಲಾಪಗಳು ಮುಗಿದು ಅಧ್ಯಕ್ಷರ ಅನುಮತಿಯ ಮೇರೆಗೆ ವಿಷಯಗಳ ಚರ್ಚೆ ಆರಂಭವಾದಾಗ ಒಬ್ಬ ನಿರ್ದೇಶಕರು ಅದೇ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ವ್ಯವಹಾರದ ಲಾಭ ನಷ್ಟಗಳ ಲೆಕ್ಕ ಕೇಳಿದ್ದರು. ಕಾರ್ಯದರ್ಶಿ ಅದನ್ನು ಒದಗಿಸಿದಾಗ ಕ್ಯಾಂಪ್ಕೊ ವ್ಯವಹಾರದಿಂದ ಸಂಘಕ್ಕೆ ದೊಡ್ಡ ಮಟ್ಟಿನ ಲಾಭ ಆ ಅಂಕಿ ಅಂಶಗಳಲ್ಲಿ ಕಂಡುಬರಲಿಲ್ಲ. ಈ ವಿಷಯವೆತ್ತಿದ ನಿರ್ದೇಶಕರು ‘ಮತ್ತೆ ಯಾಕೆ ನಾವು ಕ್ಯಾಂಪ್ಕೊ ಜೊತೆಗೆ ಸಂಬಂಧ ಇಟ್ಟುಕೊಳ್ಳಬೇಕು. ಸರಿಯಾದ ಬಾಡಿಗೆ, ನಮ್ಮ ಸಿಬ್ಬಂದಿಗಳ

Read More

ಖಾದಿ ಕ್ರಾಂತಿಗೆ, ಸಹಕಾರದ ಮಾದರಿ| ಕು.ಪೆನಜ ವಿ. ರೆಡ್ಡಿ

ಮಹಾತ್ಮಾ ಗಾಂಧಿಯವರ ಪರಂಪರೆಯ ‘ಗ್ರಾಮ ಸ್ವರಾಜ್’ ಪರಿಕಲ್ಪನೆಯು ಗ್ರಾಮೀಣ ಪುನರ್ನಿರ್ಮಾಣದ ಪರ್ಯಾಯ ಮಾದರಿಗಳಲ್ಲಿ ಒಂದಾಗಿದೆ. ಇದರ ಭಾಗವಾಗಿ ಸ್ವದೇಶಿ ಮನೋಭಾವವನ್ನು ಪ್ರತಿನಿಧಿಸುವ ‘ಖಾದಿ’ ಚಳುವಳಿಯು ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಜೊತೆಗೆ ‘ಸ್ಥಳೀಯ ಸಮುದಾಯದಿಂದಲೇ ಜೀವನದ ಎಲ್ಲ ಅಗತ್ಯಗಳನ್ನು ಪಡೆಯುವ ದೃಢ ಸಂಕಲ್ಪವನ್ನು ಪ್ರತಿನಿಧಿಸುತ್ತದೆ. 1918 ರಲ್ಲಿ ಮಹಾತ್ಮಾ ಗಾಂಧಿಯವರು ಭಾರತದ ಹಳ್ಳಿಗಳಲ್ಲಿ ವಾಸಿಸುವ ಬಡ ಜನಸಾಮಾನ್ಯರಿಗೆ ಪರಿಹಾರ ಕಾರ್ಯಕ್ರಮವಾಗಿ ಖಾದಿ ಚಳುವಳಿಯನ್ನು ಪ್ರಾರಂಭಿಸಿದರು. ‘ನೂಲುವ ನೇಯ್ಗೆಯನ್ನು ಸ್ವರಾಜ್ಯ ಸಿದ್ಧಾಂತಕ್ಕೆ ಬ್ರ್ಯಾಂಡ್ ಮಾಡಲಾಯಿತು’. ಶ್ರಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ

Read More

‘ಉರಾಲುಂಗಲ್‌ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ’ (India’s Oldest Labour Contract cooperative society) | ಕು.ಪೆನಜ ವಿ.ರೆಡ್ಡಿ

ಸಹಕಾರಿ ಸಂಸ್ಥೆಗಳು ನಿಸ್ಸಂಶಯವಾಗಿ ಉತ್ಪಾದನೆಯ ಸಂಘಟನೆಯ ಬಂಡವಾಳಶಾಹಿ ವಿಧಾನಕ್ಕಿಂತ ಸುಧಾರಣೆಯಾಗಿದೆ. ʼಸ್ವಯಂ ನಿರ್ವಹಣೆ ಮತ್ತು ಸಹಭಾಗಿತ್ವದ ಪ್ರಜಾಪ್ರಭುತ್ವʼ ಪ್ರಮುಖ ಪಾಠಗಳನ್ನು ನೀಡುತ್ತಾ ಮತ್ತು ʼಸಾಮಾಜಿಕ ನ್ಯಾಯ ಮತ್ತು ಸಮಾಜ ಕಲ್ಯಾಣದ ʼಗುರಿಗಳನ್ನು ಸಾಧಿಸಲು ಸಹಕಾರ ಶ್ರಮಿಸುತ್ತದೆ. ಇದರ ಮಾದರಿ ULCCS. ಸಹಕಾರಿ ಸಂಸ್ಥೆಗಳು ಖಾಸಗೀಕರಣ ಅಥವಾ ಸರ್ಕಾರಿ ನಿಯಂತ್ರಿತ ಉದ್ಯಮಗಳ ಪರ್ಯಾಯವಾಗಿ ದೇಶದ ಆರ್ಥಿಕ ಪ್ರಗತಿಯ ಕಾರ್ಯನಿರ್ವಹಣೆಗೆ ಬಹುದೊಡ್ಡ ಕೊಡುಗೆ ನೀಡಿದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಡಿಯಲ್ಲಿ ಪ್ರಾರಂಭವಾದ ಸಹಕಾರಿ ಸಂಸ್ಥೆಗಳು 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ

Read More

ಸಾಮೂಹಿಕ ಕೃಷಿ, ರೈತರ ಪುನಃ ಉತ್ಥಾನಕ್ಕೆ ದಾರಿ. |ಶ್ರೀಧರ ನೀಲಕಂಠ

    ” ಈ ಸಾಮೂಹಿಕ ಕೃಷಿ ಸಂಘಗಳನ್ನು ಶುರುಮಾಡಲು, ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾದರೆ ದೇಶದಲ್ಲಿ  ಬಹು ದೊಡ್ಡ ಕ್ರಾಂತಿ, ಸಾಮೂಹಿಕ ಕೃಷಿ ಕ್ರಾಂತಿ ಆಗುವುದು ನಿಶ್ಚಿತ. ಪ್ರತಿ ರೈತ ಪುನಃ ಶ್ರೀಮಂತ ರೈತನಾಗುತ್ತಾನೆ, ʼಸಹಕಾರದಿಂದ ಸoಮೃದ್ಧಿʼ ಸಾಕಾರವಾಗುವುದಾರಲ್ಲಿ ಸoಶಯ ಬೇಡ.” ನಾನು ಪ್ರಸ್ತಾಪ ಮಾಡಲು ಹೊರಟಿರುವುದು ಅಚ್ಚ ಹೊಸ ವಿಚಾರ ವಲ್ಲವಾದರು, ಹೊಸ ರೀತಿಯಲ್ಲಿ ನೋಡುವ ಸಾಹಸದ ಪರಿ. ಈ ಪ್ರಯೋಗ ಈಗಾಗಲೇ ಅಡಿಕೆ, ಕಬ್ಬು ಮತ್ತು ಹಾಲು ಉತ್ಪಾದನೆಯಲ್ಲಿ ಆಗುತ್ತಿದೆ. ಆದರೂ, ಬೇರೆ ಉಳಿದ

Read More

‘ಕುಟುಂಬಶ್ರೀ’: ಒಂದು ಅತ್ಯದ್ಬುತ ಸಹಕಾರಿ ಮಾದರಿ.

ಒಂದು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಎಂಬುವುದು ಕೇವಲ ಪುರುಷ ನಾಗರಿಕರ ಕೊಡುಗೆಯಿಂದ ಮಾತ್ರ ಸಾಧ್ಯವಾಗುವಂತದಲ್ಲ. ಬದಲಾಗಿ ಅದು ಲಿಂಗ ಬೇದವಿಲ್ಲದೆ ಅಲ್ಲಿನ ಎಲ್ಲಾ ನಾಗರಿಕರಿಂದ ಆಗಬೇಕಾದ ಮಹತ್ಕಾರ್ಯ. ಭಾರತದಂತಹ ಅತಿ ಹೆಚ್ಚು ಜನ ಸಂಖ್ಯೆ ಮತ್ತು ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಲಿಂಗ ಅಸಮಾನತೆಯಿಂದ ಅವಕಾಶ ಮತ್ತು ಅಭಿವೃದ್ಧಿ, ಈ ಎರಡು ಕೇವಲ ಸಮಾಜದ ಒಂದು ವರ್ಗದಿಂದ ನೆಡೆದುಬಂದಿದ್ದರೂ ಕೆಲವು ವರ್ಷಗಳಿಂದ ಸಮಾಜದ ಅವಿಭಾಜ್ಯ ವರ್ಗವಾಗಿರುವ ಮಹಿಳೆಯರು ಕೂಡ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು. ಆದರೆ ಪುರುಷ

Read More

ಭಾರತದಲ್ಲಿ ಹಾಲು ಉತ್ಪಾದನೆ | ದಿ ಜರ್ನಿ ಆಫ್ ಇಂಡಿಯನ್ ಡೈರಿ ಸೆಕ್ಟರ್ | ಕು.ಪೆನಜ ವಿ. ರೆಡ್ಡಿ

ಭಾರತ; ಹಾಲಿನ ಕೊರತೆಯನ್ನು ಎದುರಿಸುತ್ತಿದ್ದ ರಾಷ್ಟ್ರದಿಂದ ಇಂದು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ರಾಷ್ಟ್ರವಾಗಿ ಬೆಳೆದು ಬಂದ ದಾರಿ… ಭಾರತವು ಸುಮಾರು ಎರಡೂವರೆ ದಶಕಗಳಿಂದ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಡೀ ವಿಶ್ವದಲ್ಲಿ ಇಂದು ಹಾಲಿನ ಉತ್ಪಾದನೆಯು ಶೇಕಡಾ ಎರಡರಷ್ಟು ದರದಲ್ಲಿ ಬೆಳೆಯುತ್ತಿದ್ದರೆ ಭಾರತದಲ್ಲಿ ಅದರ ಬೆಳವಣಿಗೆಯ ದರವು ಶೇಕಡಾ ಆರಕ್ಕಿಂತ ಹೆಚ್ಚಿದೆ. ಆದರೆ 1950 ಮತ್ತು 60 ರ ದಶಕದಲ್ಲಿ ಹಾಲಿನ ಕೊರತೆಯಿಂದಾಗಿ ಭಾರತ ಆಮದುಗಳ

Read More

ಒಂದು ಕಡೆಯಿಂದ ಕೆಲಸಗಳು ನಡೆಯುತ್ತಿರಬೇಕು ಮತ್ತೊಂದೆಡೆ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಿರಬೇಕು…

ಇಂದು, ಜನವರಿ 14, ಮಕರ ಸಂಕ್ರಮಣ (ಕರಾವಳಿ ಪ್ರದೇಶದಲ್ಲಿ) , ಸುಮಾರು 2 ವರ್ಷದ ಹಿಂದೆ ಸ್ಪಂದನ ಸಂಸ್ಥೆಗೆ ಇದೊಂದು ಮಹತ್ವದ ದಿನವಾಗಿತ್ತು. ಹೌದು, 2021 ಜನವರಿ 14 ಸ್ಪಂದನ ತನ್ನ ಮೊದಲ ಹೆಜ್ಜೆಯನ್ನು ಇಟ್ಟ ದಿನ. ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ʻಸ್ಪಂದನʼ ಎಂಬ ಹೊಸ ಯೋಚನೆ ಜನ್ಮ ತಾಳಿದ ದಿನ. ಸಹಕಾರ ಕ್ಷೇತ್ರದಲ್ಲಿ ಒಂದು ವ್ಯವಸ್ಥಿತ ಅಧ್ಯಯನವನ್ನು ಮಾಡಬೇಕು ಮತ್ತು ಆ ಅಧ್ಯಯನದ ಆಧಾರದ ಮೇಲೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ

Read More

ಅಮೂಲ್ ಭಾರತದ ಹೆಮ್ಮೆಯ ಸಹಕಾರಿ ಬ್ರ್ಯಾಂಡ್

      ಒಂದು ಬಾರಿ ಭಾರತ ಬ್ರಿಟೀಷರ ಆಳ್ವಿಕೆಯಲ್ಲಿದ್ದ ಕಾಲಘಟ್ಟದ ಅಥವ,  ಒಂದು 50 ವರ್ಷಗಳ ಹಿಂದಿನ ಭಾರತದ ಒಂದು ಸಣ್ಣ ಚಿತ್ರಣವನ್ನು ಕಲ್ಪಿಸಿಕೊಳ್ಳಿ. ಜನ ಸಾಮಾನ್ಯರು ಕಡುಬಡತನವನ್ನು ಎದುರಿಸುತ್ತಿದ್ದ ಸಂಧರ್ಬ. ಅವತ್ತು ದುಡಿದರೆ ಅವತ್ತು ಮನೆಯಲ್ಲಿ ಕೊಳುಣ್ಣಬಹುದು ಅನ್ನುವ ಪರಿಸ್ಥಿತಿ. ಅಂತದ್ದರಲ್ಲಿ ಹಾಲು, ತುಪ್ಪ, ಬೆಣ್ಣೆ ಅದೆಷ್ಟೋ ಮನೆಯೊಳಗೆ ಬಂದಿರಲಿಕ್ಕಿಲ್ಲ, ಎಲ್ಲೋ ಮನೆಯಲ್ಲಿ ಯಾರಾದರೂ ಗರ್ಭಣಿಯರಿದ್ದರೆ ಮಗುವಿಗಾಗಿ ತಂದ ದನದ/ಎಮ್ಮೆಯ ಹಾಲಿನ ಪರಿಮಳ ಬಂದರೆ ಬರಬಹುದು ಬಿಟ್ಟರೆ ಅವೆಲ್ಲಾ ಕೇವಲ ಶ್ರೀಮಂತ ವರ್ಗದ ಜನರಿಗಾಗಿ

Read More

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More