ಸಹಕಾರ ಕ್ಷೇತ್ರದ ಅತ್ಯುನ್ನತ ಗೌರವವಾದ “ಸಹಕಾರ ರತ್ನ” ಪ್ರಶಸ್ತಿಗೆ ಆಯ್ಕೆಯಾದ‌ ನಮ್ಮ ಹೆಮ್ಮೆಯ ಸಹಕಾರಿಗಳಿಗೆ ಅಭಿನಂದನೆಗಳು

ಕರ್ನಾಟಕ ರಾಜ್ಯ ಸರಕಾರ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಮೂವರು ಸಾಧಕರನ್ನು ಆಯ್ಕೆ ಮಾಡಿದೆ. ಹಿರಿಯ ಸಹಕಾರಿ ಸವಣೂರು ಸೀತಾರಾಮ ರೈ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಇತ್ತೀಚಿನವರೆಗೆ ಅನುಪಮ ಸೇವೆ ಸಲ್ಲಿಸಿದ ಕೆ.ರವಿರಾಜ ಹೆಗ್ಡೆ ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಇವರನ್ನು ಗುರುತಿಸಿ ಆಯ್ಕೆ ಮಾಡಿದೆ. ನಿಜವಾಗಿಯೂ ಸಹಕಾರ ಸಹಕಾರ ಕ್ಷೇತ್ರದ ವಿವಿಧ ವಲಯಗಳಲ್ಲಿ ಅನುಪಮ

Read More

ನಾನೊಬ್ಬ “ಸಹಕಾರಿ” ! | ಸಹಕಾರಕ್ಕಾಗಿ ನಡೆದ ಹೆಜ್ಜೆಯ ಕಥೆ | ಶ್ರೀ ಜಿತಿನ್‌ ಜಿಜೋ

“ ಸರ್‌ ನಮಸ್ತೆ, ನಾವೊಂದಷ್ಟು ಜನ ಸೇರಿಕೊಂಡು, ನಮ್ಮೆಲ್ಲರ ಆರ್ಥಿಕ ಅಗತ್ಯತೆಯನ್ನು ಈಡೇರಿಸಬೇಕೆಂದು ಒಂದು ಸಹಕಾರ ಸಂಘವನ್ನು ಆರಂಭಿಸುವ ಯೋಚನೆಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆದಿದ್ದೇವೆ… ಮಾನ್ಯ ಸಹಕಾರ ಸಂಘಗಳ ನಿಬಂಧಕರು ಒಂದಷ್ಟು ಷೇರು ಸಂಗ್ರಹಣೆ ಮಾಡಲು ಅನುಮತಿಯನ್ನು ಕೊಟ್ಟಿದ್ದಾರೆ… ಹಾಗಾಗಿ ನೀವೂ ಸ್ವಲ್ಪ ಷೇರನ್ನು ಖರೀದಿಸಬೇಕು ಸರ್…. ನಮ್ಮವರ…. ನಮ್ಮೆಲ್ಲರ ಅಗತ್ಯತೆಗೆ ಒಂದು ಸಂಸ್ಥೆ ಹುಟ್ಟುತ್ತಲ್ಲಾ ಸರ್… ತುಂಬಾ ಚೆನ್ನಾಗಿ ನಡೆಸಿಕೊಂಡು ಹೋಗಬೇಕೆಂದಿದ್ದೇವೆ …. ಸರ್ , ನಿಮ್ಮ ಸಹಕಾರ ತುಂಬಾ

Read More

ಸಹಕಾರ ಕ್ಷೇತ್ರದ ಬಲವರ್ಧನೆಗೆ ಪೂರಕ ಬಜೆಟ್ | ಡಾ. ಎಸ್ ಆರ್ ಹರೀಶ್ ಆಚಾರ್ಯ

ಈ ಬಾರಿಯ ಬಜೆಟ್‌ನಲ್ಲಿ ಸಹಕಾರ ಕ್ಷೇತ್ರದ ಬಲವರ್ಧನೆಗೆ ಕೆಲವು ಅಂಶಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹ. 10 ಕೋಟಿ ರೂ. ಒಳಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್‌ಚಾರ್ಜ್ ಅನ್ನು ಶೇ.12ರಿಂದ ಶೇ.7ಕ್ಕೆ ಇಳಿಸಿರುವುದು ಸಹಕಾರ ಕ್ಷೇತ್ರದ ಬಲವರ್ಧನೆಗೆ ಪೂರಕವಾಗಲಿದೆ. ಈ ತನಕ ಸಹಕಾರ ಸಂಘಗಳು ಪಾವತಿಸುತ್ತಿದ್ದ ಪರ್ಯಾಯ ಕನಿಷ್ಠ ತೆರಿಗೆ ಮಿತಿಯನ್ನು ಶೇ.18.5ರಿಂದ ಶೇ.15ಕ್ಕೆ ಇಳಿಸಲಾಗಿದೆ. ಕಳೆದ ವರ್ಷ ಹೊಸದಾಗಿ ಆರಂಭವಾಗಿರುವ ಸಹಕಾರ ಸಚಿವಾಲಯಕ್ಕೆ 900 ಕೋಟಿ ರೂ. ನೀಡಿರುವುದು ಈ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ. ಒಟ್ಟಾರೆಯಾಗಿ ಸಹಕಾರ

Read More

ಭಾರತಕ್ಕೆ ಸಹಕಾರ ಬರೀ ಕ್ಷೇತ್ರವಲ್ಲಾ ! ಸಂಸ್ಕಾರ. | ಶ್ರೀ ಜಿತಿನ್‌ ಜಿಜೋ

ಸಹಕಾರ, ಅದು ಜಗತ್ತಿನ ದೃಷ್ಟಿಯಲ್ಲಿ ಒಂದು ಚಳುವಳಿ ಅಥವಾ ಸಮಾಜದ ಅಗತ್ಯತೆಯನ್ನು ಈಡೇರಿಸುವ ಒಂದು ವಿಭಿನ್ನ ಮತ್ತು ವಿಶೇಷವಾದ ಕ್ಷೇತ್ರವೆಂದೆನಿಸಿದರೂ ನಮಗೆ, ಭಾರತೀಯರಿಗೆ ಸಹಕಾರ ನಮ್ಮ ಸಂಸ್ಕೃತಿಯ ಒಂದು ಭಾಗ. ಮುಂದುವರಿದು ನಮ್ಮ ಸಂಸ್ಕಾರವೇ ಸಹಕಾರ ಎಂದು ಹೇಳಿದರೂ ತಪ್ಪಾಗಲಾರದು. ಭಾರತೀಯರು ಸಹಕಾರ ಪದ್ಧತಿಯನ್ನು ಶಾಲೆಯಲ್ಲಿಯೋ ಅಥವಾ ಯಾವುದೋ ಪುಸ್ತಕಗಳನ್ನು ಓದಿ ಕಲಿಯಬೇಕೆಂದಿಲ್ಲಾ.ನಮ್ಮ ತಾಯಿ ನಮಗೆ ಹೇಳಿಕೊಟ್ಟು ಬೆಳೆಸಿದ ಸಂಸ್ಕಾರಗಳಲ್ಲೇ ಸಹಕಾರವನ್ನು ಬೆರೆಸಿ ಹೇಳಿಕೊಟ್ಟಿರುತ್ತಾಳೆ.ಈ ಕಾರಣದಿಂದಲೇ ಇಂದು ಸಹಕಾರ ಭಾರತದಲ್ಲಿ ಇಷ್ಟು ವ್ಯಾಪಕ ಮತ್ತು ನಿರರ್ಗಳವಾಗಿ ಹರಡಿ

Read More

ಸಮಗ್ರ ಕೃಷಿ ಅರ್ಥವ್ಯವಸ್ಥೆಯ ಅಭಿವೃದ್ಧಿಗೆ ಸಹಕಾರ ಬೇಸಾಯ ಪದ್ಧತಿ

    ಸಹಕಾರ ಕ್ಷೇತ್ರ ಅತ್ಯಂತ ಅಪರೂಪದ ಕ್ಷೇತ್ರ. ಹಾಗೆಯೇ ವೈಶಿಷ್ಟ್ಯಪೂರ್ಣ ಕ್ಷೇತ್ರವೂ ಆಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೃಷಿಕರು, ಕೂಲಿಕಾರ್ಮಿಕರು, ಮಹಿಳೆಯರು, ದೀನದಲಿತರು ಸೇರಿದಂತೆ ಎಲ್ಲ ಅಬಲ ವರ್ಗದವರು ಸ್ವಾವಲಂಬಿ ಜೀವನವನ್ನು ಕಂಡುಕೊಳ್ಳುವ ಅತ್ಯಂತ ಸರಳ ರಂಗವಾಗಿ ಇದು ಪರಿಣಮಿಸಿದೆ. ‘ನಾನು ಎಲ್ಲರಿಗಾಗಿ – ಎಲ್ಲರೂ ನನಗಾಗಿ ‘ ಎಂಬ ಸರಳ ನಂಬಿಕೆಯಡಿ ರೂಪುಗೊಂಡಿರುವ ಸಹಕಾರ ಕ್ಷೇತ್ರವು ಜಾತ್ಯತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಮತ್ತು ಲಿಂಗಾತೀತವಾಗಿ ಮಾತ್ರವಲ್ಲದೆ ಎಲ್ಲಾ ರೀತಿಯ ಸೈಧ್ಧಾಂತಿಕ ಇತಿಮಿತಿಗಳನ್ನೂ ದಾಟಿ ಎಲ್ಲರನ್ನೂ ಒಳಗೊಳ್ಳುವ

Read More

ಡಾ.ಎಸ್‌.ಅರ್‌ ಹರೀಶ್‌ ಆಚಾರ್ಯ: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ

ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ. ಮಂಗಳೂರು (Institute for Study and Development of Cooperation) ದೇಶದಲ್ಲಿಯೇ ವಿನೂತನವಾದ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರಾರಂಭವಾಗಿರುವ ಸರಕಾರೇತರ ಸಂಸ್ಥೆ. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ‘ಸ್ಪಂದನ’ ಕಾರ್ಯಕ್ರಮಗಳನ್ನು ಇದು ಜಾರಿಗೊಳಿಸುತ್ತಿದೆ. ಸಹಕಾರ ಸ್ಪಂದನ, ವಿದ್ಯಾ ಸ್ಪಂದನ, ಆಪ್ತ ಸ್ಪಂದನ, ಮಹಿಳಾ ಸ್ಪಂದನ ಮತ್ತು ಗ್ರಾಮ ಸ್ಪಂದನ ಈ ಐದು ಕಾರ್ಯಕ್ರಮಗಳನ್ನು ಸಹಕಾರ ಕ್ಷೇತ್ರದಲ್ಲಿ ಅನುಷ್ಟಾನ ಮಾಡಲು ದೇಶದ ಟ್ರಸ್ಟ್ ಕಾಯಿದೆಯಡಿ ಈ ಸಂಸ್ಥೆ ರಚನೆಗೊಂಡಿದೆ. ಸಹಕಾರ ಕ್ಷೇತ್ರ ಅತ್ಯಂತ

Read More

ಸಹಕಾರಿ ಕ್ಷೇತ್ರದ ಹೊಸ ದಾರಿಗಳು | ಶಂ. ನಾ. ಖಂಡಿಗೆ

ಕೋವಿಡ್ ಮಹಾಮಾರಿ ತನ್ನ ಎರಡನೇ ಅಲೆಯಲ್ಲಿ ದೊಡ್ಡ ಮಟ್ಟಿನ ಅನಾಹುತಗಳನ್ನು ಮಾಡುತ್ತಿದೆ. ಸಮಾಜದ ಎಲ್ಲ ವರ್ಗದ ಜನರು ಇದರ ಹೊಡೆತಕ್ಕೆ ಸಿಕ್ಕಿ ನಲುಗಿದ್ದಾರೆ. ಕೃಷಿಕರು, ಕೈಗಾರಿಕೆಗಳು, ಉದ್ಯಮಿಗಳು, ವ್ಯಾಪಾರಿಗಳು, ಕಾರ್ಮಿಕರು, ಉದ್ಯೋಗಿಗಳು, ಸಂಸ್ಥೆಗಳು ಹೀಗೆ ಇನ್ನಷ್ಟು ವಿಭಾಗಗಳಲ್ಲಿ ಇರುವ ಕೋಟ್ಯಂತರ ಮಂದಿ ಕಷ್ಟ ಕಾರ್ಪಣ್ಯಗಳಿಗೆ ತುತ್ತಾಗಿದ್ದಾರೆ. ಕಷ್ಟ ನಷ್ಟಗಳ ಪಟ್ಟಿ ವ್ಯಾಪಕವಾಗುತ್ತಿದ್ದರೂ ಒಂದು ನೆಮ್ಮದಿಯ ಸಂಗತಿ ದೇಶಕ್ಕೊಬ್ಬ ಸಮರ್ಥ ಪ್ರಧಾನಿ ಈ ಸಮಯದಲ್ಲಿ ಇರುವುದು. ಈ ಪ್ರಧಾನಿ ಹೊರತು ಇನ್ನಾರೇ ಇರುತ್ತಿದ್ದರು ಭಾರತದ ವಾಸ್ತವ ಸ್ಥಿತಿಯನ್ನು ಊಹಿಸಲೂ

Read More

IMPACT OF AMUL PRODUCTS AND ITS OPERATION ON THE ECONOMY OF DAKSHINA KANNADA DISTRICT

Introduction Amul is a co-operative that changed the entire milk procurement process and spurred the White Revolution in India. A company that was founded by a few farmers with a mission to stop the exploitation by middlemen, gradually became the biggest brand in the nation. A brand that not only changed the lives of many

Read More

ROLE OF CAMPCO IN PRICE STABILISATION: A CASE STUDY OF ARECA NUT

INTRODUCTION Fluctuations in agricultural prices are associated with varying lengths of time due to various factors (Reddy et al., 2013:535). There are long-term price variations (cyclical variations), short-term price variations (seasonal variations or intra-year variations), inter-year variations (trend variations), and finally, irregular fluctuations (random variations). Prices may change from week- to- week, from day- to-

Read More

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More