ಆರ್ಥಿಕ ಅಸಮಾನತೆ, ದುಷ್ಪರಿಣಾಮ , ಪರಿಹಾರ ಸಹಕಾರ ಅಲ್ಲವೇ?

ಭಾರತ ಸ್ವಾತಂತ್ರ್ಯ ನಂತರ, ಆರಿಸಿಕೊಂಡದ್ದು ಮಿಶ್ರ ಆರ್ಥಿಕ ನೀತಿ. ಇದರಿಂದ ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ಸರ್ಕಾರ ಬೆಂಬಲ ನೀಡಿತು. ಇವರ ನಡುವೆ ಸುವರ್ಣ ಮಾಧ್ಯಮವಾಗಿ ಸಹಕಾರ ವಲಯ ಕ್ಕೆ ತಾನೂ ಪಾಲದಾರನಾಗಿ ಸಹಕಾರ ಚಳುವಳಿಗೆ ಕಾರಣವಾಗಿ ತನ್ಮೂಲಕ ಹಸಿರು ಕ್ರಾಂತಿ, ಶ್ರೇತ ಕ್ರಾಂತಿ, ನೀಲಿಕ್ರಾಂತಿ, ಹಳದಿ ಕ್ರಾಂತಿ ಗೆ ಕಾರಣವಾಗಿದ್ದು ಈಗ ಇತಿಹಾಸ. ಭಾರತದ ಆರ್ಥಿಕ ನೀತಿ 1990ರ ದಶಕದಲ್ಲಿ ಬದಲಾವಣೆ ಕಂಡಿತು. ವಿಶ್ವದಲ್ಲಿ ಭಾರತ ದ್ವೀಪವಾಗಿ ನಿಲ್ಲಲಾಗದೆ ತಾನೂ ಉದಾರೀಕರಣ, ಖಾಸಗಿಕರಣ, ಜಾಗತೀಕರಣ ನೀತಿ

Read More

ದೇಶ, ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ನಿರ್ವಹಣೆ.

120 ವರ್ಷಗಳ ಇತಿಹಾಸವಿರುವ ಸಹಕಾರ ಚಳವಳಿ ಇಂದು ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಭಾರತದ ಸಹಕಾರ ಚಳವಳಿಯ ಮೊದಲ ಬೇರು ಆರಂಭವಾಗಿದ್ದು ಕರ್ನಾಟಕದಲ್ಲಿ ಎಂಬುದು ಜನಜನಿತವಾದುದು. ದೇಶದ ಪ್ರಪ್ರಥಮ ಕೃಷಿ ಪತ್ತಿನ ಸಹಕಾರಿ ಸಂಘ ಆರಂಭವಾಗಿದ್ದು ಗದಗ ಜಿಲ್ಲೆಯ ಕಣಗಿನಹಾಳದಲ್ಲಿ. ಇದರ ಜನಕ ಸಿದ್ದನ ಗೌಡ ಸಣ್ಣರಾಮನ ಗೌಡ ಪಾಟೀಲರು. ಸಹಕಾರ ಎಂಬುದು ಬಹಳ ಹಿಂದಿನ ತತ್ವ. ಹುಟ್ಟಿನಿಂದ ಸಾವಿನವರೆಗೂ ಸಹಕಾರ ಎಂಬುದು ಅನಿವಾರ್ಯವಾಗಿ ಇರಬೇಕಾದ ವಿಷಯ. ಸುಖ ಸಿಕ್ಕಾಗ ಹಂಚಿ ಉಣ್ಣಲು, ದುಃಖ ಎದುರಾದಾಗ

Read More

“ಸಹಕಾರ ಸಿಂಧು” – ಸಹಕಾರ ರಂಗಕ್ಕೆ ಸರ್ಕಾರದ ಜಾಲತಾಣ.

ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿನ ಆವಿಷ್ಕಾರಗಳು ಮನುಷ್ಯನ ಕಲಿಯುವಿಕೆಯ, ಜ್ಞಾನ ಸಂಪಾದನೆಯ ಮಾರ್ಗವನ್ನು ವಿಸ್ತಿರಿಸಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುವ ಅವಕಾಶಗಳನ್ನು ಅಂತರ್ಜಾಲಗಳು ಒದಗಿಸುತ್ತಿವೆ. ಒಂದೇ ವಿಷಯದ ಬಗ್ಗೆ ಹಲವು ರೀತಿಯ ಮಾಹಿತಿಗಳು, ಮಾಹಿತಿಗಳ ವಿಸ್ತೃತ ವಿವರಣೆಗಳು, ತಜ್ಞರ ವಿಷ್ಲೇಶಣೆಗಳು ವಿವಿಧ ವೆಬ್‌ತಾಣಗಳಲ್ಲಿ ಕ್ಷಣಮಾತ್ರದಲ್ಲಿ ದೊರೆಯುತ್ತಿವೆ. ವೆಬ್‌ತಾಣಗಳಲ್ಲಿ ಕೇವಲ ಮಾಹಿತಿ ಒದಗಿಸುವ ಹಾಗೂ ಯಾವುದೇ ಒಂದು ಸಂಸ್ಥೆ, ಇಲಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ಒದಗಿಸುವ ತಾಣಗಳು ನಿರ್ದಿಷ್ಠ ವಿಷಯಗಳನ್ನು ಅರಿಯಲು ಸಹಾಯಕವಾಗುತ್ತವೆ. ವಿಷಯ ಕೇಂದ್ರಿತ ಸುಲಭ

Read More

ಅಪೆಕ್ಸ್ ಬ್ಯಾಂಕ್ ಮತ್ತು ದಿವಗಂತ ಜಿ ಎಸ್ ಹೆಗಡೆ ಅಜ್ಜೀಬಳರವರು.

    ಪೀಠಿಕೆ : (ದಿವಗಂತ ಜಿ ಎಸ್ ಹೆಗಡೆ ಅಜ್ಜೀಬಳರವರು 1963 ರಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ 1983 ರಿಂದ 1989ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯದ ಸಹಕಾರಿ ಇತಿಹಾಸದಲ್ಲಿ ಅಗ್ರ ಮಾನ್ಯ ಸಹಕಾರಿಗಳ ಸಾಲಿನಲ್ಲಿ ರಾರಾಜಿಸಿದ್ದಾರೆ. ಇವರ ಕಾಲಾವಧಿಯಲ್ಲಿ ಅಪೆಕ್ಸ್ ಬ್ಯಾಂಕ್ ಪ್ರಗತಿ ಯಿಂದ ಪ್ರಗತಿಗೆ ದಾಪುಗಾಲು ಹಾಕಿರುವುದು ಸರ್ವ ವಿದಿತ. ಇವರ ಸಾಧನೆಗಳ ಚಿಕ್ಕ ಚಿತ್ರಣ ಈ ಕೆಳಗೆ ನೀಡಲಾಗಿದೆ.) ಪ್ರಾಯಶಃ ಸಹಕಾರಿ ರಂಗ ಅಜ್ಜೀಬಳರಂತೆ,

Read More

ಸಹಕಾರಿ ಸಂಘಗಳು ಹೊಸ ದಾರಿ ಹುಡುಕಬೇಕಾಗಿದೆ.|ಶ್ರೀ.ಶಂ.ನಾ.ಖಂಡಿಗೆ.

ಕಾಲ ಬದಲಾದಂತೆ ಸಮಯಕ್ಕೆ ಸರಿಯಾದ ಹೊಸ ಸೇವೆಗಳತ್ತ ನಮ್ಮ ಸಹಕಾರಿ ಸಂಘಗಳು ತೆರೆದುಕೊಳ್ಳದೆ ಕೇವಲ ಸಾಲ ಕೊಡುವುದು, ಸಾಲ ವಸೂಲಾತಿ, ಒಂದಷ್ಟು ಗೊಬ್ಬರ ಮಾರಾಟ ಅಂತ ವೈಖರಿ ಬದಲಾಯಿಸದೆ ಉಳಿದು ಬಿಟ್ಟರೆ ಅಂತಹ ಸಹಕಾರಿ ಸಂಘಗಳ ಬೆಳವಣಿಗೆ ಕುಂಠಿತವಾಗಬಹುದು. ಒಂದು ನಿರ್ದಿಷ್ಟ ಪ್ರದೇಶದ ಕಾರ್ಯವ್ಯಾಪ್ತಿಯಲ್ಲಿ ಅದು ಈ ಸ್ಪರ್ಧಾತ್ಮಕ ಯುಗದಲ್ಲಿ ಬಹಳವೇನೂ ಸಾಧಿಸುವ ಅವಕಾಶಗಳು ಇಲ್ಲ ಎಂಬ ಹಳೆಯ ರಾಗಗಳು ಈಗ ಯಾವ ಸಹಕಾರಿ ಸಂಘಗಳಿಗೂ ಬೇಕಾಗಿಲ್ಲ. ಮನಸ್ಸಿದ್ದರೆ ಮಾರ್ಗಗಳು ಅನೇಕ ತನ್ನಿಂದ ತಾನೆ ಗೋಚರವಾಗುತ್ತವೆ. ಕೇರಳದ

Read More

ಪ್ರಪಂಚದ ಸಹಕಾರಿ ಪತ್ರಿಕೋದ್ಯಮದ ಪಿತಾಮಹ: ಇಂಗ್ಲೆಂಡ್ ನ ಡಾ.ವಿಲಿಯಂ ಕಿಂಗ್ (1786-1865)

ಶೋಷಣೆಯಿಂದ ವಿಮುಕ್ತಿಗೊಳಿಸಿ ಸದಸ್ಯರ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದು. ಸಹಕಾರಿ ಪದ್ಧತಿಯ ಪ್ರಮುಖ ಗುರಿ. ಈ ಹಿನ್ನಲೆಯಲ್ಲಿ ಸಹಕಾರಿ ತತ್ವ, ಸಿದ್ಧಾಂತ, ವಿಚಾರಧಾರೆಗಳು ಪ್ರಥಮವಾಗಿ ಇಂಗ್ಲೆಂಡ್ ದೇಶದಲ್ಲಿ ಬೀಜಾಕುರವಾಗಿದ್ದು ಸರ್ವರಿಗೂ ತಿಳಿದಿರುವ ವಿಷಯ. ಈ ದೇಶದ ಇಬ್ಬರು ಸಾಮಾಜಿಕ ಕಳಕಳಿಯುಳ್ಳ ತತ್ವಜ್ಞಾನಿಗಳ ಹೆಸರುಗಳು ಅಗ್ರಸ್ಥಾನದಲ್ಲಿದೆ ಒಬ್ಬರು ರಾಬರ್ಟ್ ಓವೆನ್, ಮತ್ತೊಬ್ಬರು ಡಾ. ವಿಲಿಯಂ ಕಿಂಗ್. ಪತ್ರಿಕೋದ್ಯಮದ ಉಗಮ : ರಾಬರ್ಟ್ ಓವೆನ್‌ರು ಉತ್ತಮ ಸಾಮಾಜಿಕ ವ್ಯವಸ್ಥೆಯ ನಿರ್ಮಾಣಕ್ಕಾಗಿ ಹಾಗೂ ನಿರ್ಗತಿಕರ ಆರ್ಥಿಕ ಮತ್ತು ಸಾಮಾಜಿಕ

Read More

ಪತ್ತಿನ ಸಹಕಾರ ಸಂಘಗಳಲ್ಲಿ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಸಾಲ ವಸೂಲಾತಿಯ ಕ್ರಮಗಳು.

ಭಾರತದಲ್ಲಿ ಸಹಕಾರ ಚಳುವಳಿ ಆರಂಭ ಗೊಂಡಿದ್ದು ‘ಭಾರತದ ಪತ್ತಿನ ಸಹಕಾರ ಕಾಯ್ದೆ 1904 ‘ರಿಂದ ಎಂದರೆ ತಪ್ಪಾಗಲಾರದು. ಆಗ ರೈತರ ಪತ್ತಿನ ಅವಶ್ಯಕತೆ ಪೂರೈಸಲು ಯೂರೋಪ್ ನ’ ರಾಫಿಸನ್’ ಮಾದರಿ ಅನುಸರಿಸಲಾಯಿತು. ಯೂರೋಪ್ ನಲ್ಲಿ ಪಟ್ಟಣ, ಅರೆಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಕೃಷಿ ಅವಶ್ಯ ಉಪಕರಣ ತಯಾರಿ ಉದಾಃ ಕುಲುಮೆ (ಕಮ್ಮಾರಿಕೆ) ಬಡಗಿ (ಮರಗೆಲಸ) ಸಣ್ಣ ವ್ಯಾಪಾರ ವಹಿವಾಟು ಈ ರೀತಿಯ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಜನತೆ ತಮ್ಮಲ್ಲಿನ ಹೆಚ್ಚುವರಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ಅವಶ್ಯಕತೆಗೆ

Read More

ಸಹಕಾರಿ ಸಂಘಗಳ ಮೇಲೆ ಲಗಾಮು, ಸರ್ಕಾರದ ಆದೇಶ ವ್ಯವಹಾರ, ವಹಿವಾಟಿಗೆ ಮಾರಕ.

ನಾವು ಕೇಳುತ್ತಿದ್ದುದು ೪ರಿಂದ ೪.೫ ಪರ್ಸೆಂಟ್… ಆದರೆ ಸರ್ಕಾರ ನಮಗೆ ಸಿಗುತ್ತಿದ್ದುದನ್ನೂ ಕಡಿತ ಮಾಡಿ ೩ ಪರ್ಸೆಂಟ್ ಗೆ ಇಳಿಸಿದೆ. ಹೀಗಾದರೆ ಜೀವನ ಮಟ್ಟ ಸುಧಾರಿಸುವುದು ಹೇಗೆ…? ಜೀವನ ನಿರ್ವಹಣೆ ಮಾಡುವುದು ಹೇಗೆ…? ಸಹಕಾರ ಸಂಘದ ಪಿಗ್ಮಿ ಕಲೆಕ್ಟರ್ ಒಬ್ಬರು ಆಡಿದ ಮಾತುಗಳಿವು…. ಹೌದು… ಸಹಕಾರ ಸಂಘಗಳ ವ್ಯವಹಾರ ವಹಿವಾಟುಗಳಿಗೆ ಪೂರಕವಾಗಿ ಕೆಲಸ ಮಾಡುತ್ತ, ಸಣ್ಣ ಸಣ್ಣ ಅಂಗಡಿ, ಉದ್ಯಮಗಳಿಂದ ದಿನಕ್ಕೆ/ ವಾರಕ್ಕೆ ಪಿಗ್ಮಿ ಸಂಗ್ರಹಿಸಿ ಉಳಿತಾಯ ಖಾತೆಗಳಿಗೆ ನೆರವಾಗುತ್ತಿದ್ದ ಪಿಗ್ಮಿ ಕಲೆಕ್ಟರ್ ಗಳ ಜೀವನದ ಮೇಲೆ

Read More

ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆ:ಮೀನುಗಾರಿಕಾ ವಲಯದ ಸ್ಥಿರ ಅಭಿವೃದ್ಧಿಗೆ 20,500 ಕೋಟಿ ರೂ. ಹೂಡಿಕೆಯ ಯೋಜನೆ

ಭಾರತ ದೇಶದಲ್ಲಿ ಮೀನುಗಾರಿಕಾ ವಲಯದ ಸುಸ್ಥಿರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯನ್ನು ಘೋಷಣೆ ಮಾಡಿದೆ. ಸುಮಾರು 20,050 ಕೋಟಿ ರೂ. ಅಂದಾಜು ಹೂಡಿಕೆಯ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. 2019ರ ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆ (ಪಿಎಂಎಂಎಸ್‌ವೈ) ಘೋಷಿಸಿದ್ದರು. ಆತ್ಮ ನಿರ್ಭರ ಭಾರತ ಯೋಜನೆಯಡಿ 2020-21ರಿಂದ 2024-25ರ ಆರ್ಥಿಕ ವರ್ಷದ ಮಧ್ಯೆ ಐದು ವರ್ಷಗಳಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ.

Read More

ಸಹಕಾರ ಸಮೃದ್ಧಿ: ಸಹಕಾರಿ ಸಂಘಗಳು ಮತ್ತು ಡಿಜಿಟಲೈಸೇಶನ್.| ಶಂ.ನಾ. ಖಂಡಿಗೆ.

  ಕಾಲ ಸರಿದಂತೆ, ತಲೆಮಾರುಗಳು ಬದಲಾದಂತೆ ಸಮಯಕ್ಕೆ ಸರಿಯಾದ ಬದಲಾವಣೆಗೆ ನಮ್ಮನ್ನು ನಾವು ತೆರೆದುಕೊಳ್ಳದೆ ಹೋದರೆ ನಾವು ನಿಂತಲ್ಲಿಯೇ ಕಾಲಾಡಿಸಬೇಕಲ್ಲದೆ ಮುಂದೆ ಹೋಗಲಾರದು. ನಿತ್ಯ ಜೀವನಕ್ಕೆ ಹೊಂದಿಕೊಳ್ಳುವ ಈ ಮಾತು ಪ್ರಾಥಮಿಕ ಸಹಕಾರಿ ಸಂಘಗಳಿಗಂತು ಹೆಚ್ಚು ಸೂಕ್ತ ಅನ್ನಿಸುತ್ತದೆ. ಇಂದು ತೋರು ಬೆರಳಿನ ತುದಿಯಲ್ಲಿ ಆಧುನಿಕ ಜಗತ್ತು ತೆರೆದುಕೊಳ್ಳುತ್ತಿದೆ. ಎಲ್ಲವೂ ತುರ್ತು, ತ್ವರಿತ. ಯಾರಿಗೂ ಕಾಯುವ ತಾಳ್ಮೆ ಇಲ್ಲ. ಇಂತಹ ಜಗತ್ತಿನಲ್ಲಿರುವ ಸಹಕಾರಿ ಸಂಘಗಳು ಕೂಡ ತಮ್ಮ ಕಾರ್ಯ ವೈಖರಿಯಲ್ಲಿ ಬದಲಾವಣೆಗಳನ್ನು ತಂದು ಕೊಳ್ಳದೆ ಉಳಿಯುವುದೆಂತು? ನಿಂತ

Read More

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More